Monday, February 7, 2011

ಇಲ್ಲಿ ಬಂದೆ ಸುಮ್ಮನೆ

ನನ್ನ ಬ್ಲಾಗ್ ಇಲ್ಲಿಲ್ಲ :)

ಇದು ನೋಡಿ http://aravindavk.in

Saturday, October 3, 2009

ಮೊದಲ ಬರಹ... ಮೊದಲ ಫೋಟೋ

ಛಾಯಾಗ್ರಹಣದಲ್ಲಿ ಇತ್ತೀಚ್ಗೆ ಬಹಳ ಪ್ರಯೋಗ ಮಾಡುತ್ತಿದ್ದು, ಅದನ್ನೆಲ್ಲಾ ಹೇಳಿಕೊಳ್ಳಬೇಕೆನಿಸಿದ್ದರಿಂದ ಬ್ಲಾಗ್ ಪ್ರಾರಂಭಿಸುತ್ತಿದ್ದೇನೆ... ನೋಡೋಣ ಪ್ರಯೋಗ ಎಷ್ಟು ಯಶಸ್ವಿ ಯಾಗುತ್ತೆ ಎಂದು :)


ಇದು ನನ್ನ ಹೊಸ ಕ್ಯಾಮೆರಾದಲ್ಲಿ ತೆಗೆದ ಮೊದಲ ಫೋಟೋ, ಮೊದಲ ಫೋಟೋ ಆದ್ದರಿಂದ ಇದರಲ್ಲಿ ಹೇಳಿಕೊಳ್ಳುವಂತ ಪ್ರಯೋಗವೇನೂ ಮಾಡಿಲ್ಲ :)

ನನ್ನ ಕ್ಯಾಮೆರಾ Canon SX10 IS