ಛಾಯಾಗ್ರಹಣದಲ್ಲಿ ಇತ್ತೀಚ್ಗೆ ಬಹಳ ಪ್ರಯೋಗ ಮಾಡುತ್ತಿದ್ದು, ಅದನ್ನೆಲ್ಲಾ ಹೇಳಿಕೊಳ್ಳಬೇಕೆನಿಸಿದ್ದರಿಂದ ಈ ಬ್ಲಾಗ್ ಪ್ರಾರಂಭಿಸುತ್ತಿದ್ದೇನೆ... ನೋಡೋಣ ಪ್ರಯೋಗ ಎಷ್ಟು ಯಶಸ್ವಿ ಯಾಗುತ್ತೆ ಎಂದು :)
ಇದು ನನ್ನ ಹೊಸ ಕ್ಯಾಮೆರಾದಲ್ಲಿ ತೆಗೆದ ಮೊದಲ ಫೋಟೋ, ಮೊದಲ ಫೋಟೋ ಆದ್ದರಿಂದ ಇದರಲ್ಲಿ ಹೇಳಿಕೊಳ್ಳುವಂತ ಪ್ರಯೋಗವೇನೂ ಮಾಡಿಲ್ಲ :)
ನನ್ನ ಕ್ಯಾಮೆರಾ Canon SX10 IS