Saturday, October 3, 2009

ಮೊದಲ ಬರಹ... ಮೊದಲ ಫೋಟೋ

ಛಾಯಾಗ್ರಹಣದಲ್ಲಿ ಇತ್ತೀಚ್ಗೆ ಬಹಳ ಪ್ರಯೋಗ ಮಾಡುತ್ತಿದ್ದು, ಅದನ್ನೆಲ್ಲಾ ಹೇಳಿಕೊಳ್ಳಬೇಕೆನಿಸಿದ್ದರಿಂದ ಬ್ಲಾಗ್ ಪ್ರಾರಂಭಿಸುತ್ತಿದ್ದೇನೆ... ನೋಡೋಣ ಪ್ರಯೋಗ ಎಷ್ಟು ಯಶಸ್ವಿ ಯಾಗುತ್ತೆ ಎಂದು :)


ಇದು ನನ್ನ ಹೊಸ ಕ್ಯಾಮೆರಾದಲ್ಲಿ ತೆಗೆದ ಮೊದಲ ಫೋಟೋ, ಮೊದಲ ಫೋಟೋ ಆದ್ದರಿಂದ ಇದರಲ್ಲಿ ಹೇಳಿಕೊಳ್ಳುವಂತ ಪ್ರಯೋಗವೇನೂ ಮಾಡಿಲ್ಲ :)

ನನ್ನ ಕ್ಯಾಮೆರಾ Canon SX10 IS

5 comments:

  1. ಹೊಸ ಕ್ಯಾಮೆರಾಗೆ ಅಭಿನಂದನೆಗಳು..

    ಇನ್ನಷ್ಟು ಚಿತ್ರಗಳು ಬರಲಿ..

    -ಅನಿಲ್

    ReplyDelete
  2. ನಿಮ್ಮ ಪ್ರಯೋಗಗಳಿಂದ ನಮ್ಗೂ ಒಂದಿಷ್ಟು ಕಲಿಸಿ :)

    ReplyDelete
  3. ಛಾಯಾಚಿತ್ರಣದಲ್ಲಿ ಚಂದ್ರಯಾನ ಆರಂಭಿಸಿದ್ದೀರಿ..ಅಭಿನಂದನೆಗಳು.

    ReplyDelete
  4. ಇನ್ನಷ್ಟು ಬರಲಿ.. ನಿಮ್ಮ ಬ್ಲ್ಲಾಗ್ ಏನಾಯಿತು?(http://aravindavk.in)

    ReplyDelete
  5. ಚೆನ್ನಾಗಿದೆ ರೀ!!

    ReplyDelete